ಕುಕ್ಕೆ ಕುಮಾರಧಾರ ಸ್ನಾನ ಘಟ್ಟ ಸ್ವಚ್ಛತೆ

 



ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಸಿಬ್ಬಂದಿಗಳು ಮೇ. 7 ರಂದು ಕುಮಾರಧಾರ ಸ್ನಾನ ಘಟ್ಟ ಸ್ವಚ್ಚತಾ ಕಾರ್ಯ ಕೈಗೆತ್ತಿಕೊಂಡರು. 

ಈ ಸಂದರ್ಭ ಭಕ್ತಾಧಿಗಳು ನದಿಯಲ್ಲಿ ಬಿಟ್ಟು ಹೋಗಿರುವ,  ರಾಶಿ ರಾಶಿ ಬಟ್ಟೆ ಸಂಗ್ರಹಿಸಲಾಯಿತು.  ಬಳಿಕ ಅದನ್ನು ವಿಲೇವಾರಿ ಮಾಡಲಾಯಿತು. ದೇವಾಲಯದ ಹೆಚ್ಚಿನ ಎಲ್ಲಾ ಸಿಬ್ಬಂದಿ ಈ ಒಂದು ಕೆಲಸದಲ್ಲಿ ಪಾಲ್ಗೊಂಡರು.

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget