ಕಾಂಗ್ರೆಸ್ ನಾಯಕ ಸ್ಯಾಮ್ ಪಿಟ್ರೊಡಾ ಮತ್ತೊಮ್ಮೆ ವಿವಾದಾತ್ಮಕ ಹೇಳಿಕೆ ನೀಡಿದ್ದು ಭಾರತದಲ್ಲಿ ಪ್ರದೇಶದಿಂದ ಪ್ರದೇಶಕ್ಕೆ ವಿಭಿನ್ನ ಬಣ್ಣ,ಆಕಾರ ಗಳ ಜನರನ್ನು ಕಾಣಸಿಗುತ್ತಾರೆ,ಪೂರ್ವ ದಲ್ಲಿ ಚೈನೀಸ್ ಗಳಂತೆ ದಕ್ಷಿಣ ಭಾರತ ದಲ್ಲಿ ಆಫ್ರಿಕಾದ ನಿಗ್ರೋಗಳಂತೆ ಭಾಸವಾಗುತ್ತಾರೆಂದು ಹೇಳಿಕೆ ನೀಡಿದ್ದಾರೆ. ಈ ಬಗ್ಗೆ ಬಿಜೆಪಿ ಮುಖಂಡ ಅಣ್ಣಾ ಮಲೈ ಟಾಂಗ್ ನೀಡಿದ್ದು ನಾನೊಬ್ಬ ಕಪ್ಪು ಮೈ ಚರ್ಮ ಬಣ್ಣ ಹೊಂದಿರುವ ಭಾರತೀಯ ಹೇಳಲು ಹೆಮ್ಮೆಯಿದೆಯೆಂದು ತನ್ನ ಫೇಸ್ ಬುಕ್ ವಾಲ್ ಪೋಸ್ಟ್ ಮಾಡಿದ್ದಾರೆ.
Post a Comment