ಕೋವಿಶಿಲ್ಡ್ ಲಸಿಕೆ ಪಡೆದುಕೊಂಡವರು ಫ್ರಿಜ್ ನೀರು, ಇಸ್ ಕ್ರೀಮ್ ಕುಡಿಯಬಾರದು ತಪ್ಪು ಮಾಹಿತಿ ಆರೋಗ್ಯ ಇಲಾಖೆ ಸ್ಪಷ್ಟನೆ

 



ಕೋವಿಡ್ ಸಂದರ್ಭದಲ್ಲಿ ಕೋವಿಶಿಲ್ಡ್ ಲಸಿಕೆ ಪಡೆದವರು ಕೋಲ್ಡ್ ನೀರು, ಇಸ್ ಕ್ರೀಮ್,ತಂಪು ಪಾನೀಯ ಕುಡಿಯಬಾರದೆಂದು ಸಾಮಾಜಿಕ ಜಾಲ ತಾಣಗಳಲ್ಲಿ ವರದಿಗಳು ಹರಡುತ್ತಿರುವುದು ಕಂಡುಬಂದಿದ್ದು ಈ ಮಾಹಿತಿ ನಕಲಿ ಯಾಗಿದ್ದು ಆರೋಗ್ಯ ಇಲಾಖೆ ಇಂತಹ ಸೂಚನೆಗಳನ್ನು ಹೊರಡಿಸಿಲ್ಲವೆಂದು ಸ್ಪಷ್ಟಪಡಿಸಿದ್ದಾರೆ. ಸಾರ್ವಜನಿಕ ರು ಈ ವಿಚಾರದಲ್ಲಿ ಭಯಪಡದಂತೆ ಸೂಚನೆ ನೀಡಿದೆ.

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget