ರಾಜ್ಯದಲ್ಲಿ ಎರಡನೇ ಹಂತ ಲೋಕಸಭಾ ಚುನಾವಣೆ

 


ರಾಜ್ಯದ 14 ಕ್ಷೇತ್ರ ವೋಟಿಂಗ್ ಶುರುವಾಗಿದ್ದು ಮದ್ಯಾಹ್ನ ವೇಳೆಗೆ 42% ಮತದಾನ ನಡೆದಿದೆ.ಬಾಗಲಕೋಟೆ 41.91%,ಬೆಳಗಾವಿ 40.57%,ಬಳ್ಳಾರಿ 44.36%,ಬೀದರ್ 37.97%,ವಿಜಯಪುರ 39.87%,ಚಿಕ್ಕೋಡಿ 45.69%,ದಾವಣಗೆರೆ 42.32%,ಧಾರವಾಡ 40.61%,ಕಲಬುರ್ಗಿ 37.48%,ಹಾವೇರಿ 43.26%,ಕೊಪ್ಪಳ 42.74%,ರಾಯಚೂರು 38.06%,ಶಿವಮೊಗ್ಗ 44.98%,ಉತ್ತರ ಕನ್ನಡ 44.22% ಮತ ಚಲಾವಣೆಯಾದ ಬಗ್ಗೆ


ವರದಿಯಾಗಿದೆ.

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget